ಕೃಷಿಯಲ್ಲಿ ಪ್ರತಿದಿನ ಹೊಸ ಹೊಸ ಸವಾಲುಗಳು ಬರ್ತಾವೆ, ಆದ್ರೆ ಸ್ವರಾಜ್ ಟ್ರ್ಯಾಕ್ಟರ್ಸ್‌ನ ಭರ್ಜರಿ ತಾಕತ್ತು ಮತ್ತು ಭರವಸೆಯೊಂದಿಗೆ ಎಂಥಾ ಕೆಲ...
ಕೃಷಿಯಲ್ಲಿ ಪ್ರತಿದಿನ ಹೊಸ ಹೊಸ ಸವಾಲುಗಳು ಬರ್ತಾವೆ, ಆದ್ರೆ ಸ್ವರಾಜ್ ಟ್ರ್ಯಾಕ್ಟರ್ಸ್‌ನ ಭರ್ಜರಿ ತಾಕತ್ತು ಮತ್ತು ಭರವಸೆಯೊಂದಿಗೆ ಎಂಥಾ ಕೆಲಸನೂ ಈಸಿ ಆಗುತ್ತೆ. 🚜💪 ಪ್ರತಿಯೊಂದು ಹೊಲಕ್ಕೂ ರೆಡಿ, ಎಲ್ಲಾ ಕಷ್ಟಗಳಿಗೂ ಇದು ಭಾರಿ. ಕಠಿಣವಾದ ಗದ್ದೆಗಳಿಗೆ ದಮ್‌ದಾರ್ ಪರ್ಫಾರ್ಮೆನ್ಸ್ ನೀಡುವ ನಿಮ್ಮ ನಂಬಿಕೆಯ ಸಂಗಾತಿ — ಸ್ವರಾಜ್ ಟ್ರ್ಯಾಕ್ಟರ್ಸ್.