Accept Terms & Conditions, receive calls, and notifications on WhatsApp
I hereby accept to send me newsletters for marketing and promotional content.
25ಎಚ್ ಪಿ ವಿಭಾಗವನ್ನು ಮರುವ್ಯಾಖ್ಯಾನಿಸುವಂತೆ ಬಹುಮುಖ ಸಾಮರ್ಥ್ಯ ಮತ್ತು ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ
ಮೊಹಾಲಿ, ಅಕ್ಟೋಬರ್ ಎಕ್ಸ್‌ಎಕ್ಸ್, 2024 : ಮಹೀಂದ್ರಾ ಸಮೂಹದ ಭಾಗವಾಗಿರುವ
ಮತ್ತು ಭಾರತದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಟ್ಯಾಕ್ಟರ್ ಬ್ರಾಂಡ್‌ಗಳಲ್ಲಿ ಒಂದಾಗಿರುವ స్పరాజా ట్రారేనోర్, "టాగి౯టో 625" ಹೊಸ ಟ್ರ್ಯಾಕ್ಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದರೊಂದಿಗೆ, ತನ್ನ ಜನಪ್ರಿಯ 'ಸ್ವರಾಜ್ ಟಾರ್ಗೆಟ್ ಶ್ರೇಣಿ'ಯನ್ನು ಮತ್ತಷ್ಟು ಬಲಪಡಿಸಿದೆ. ಹೊಸ ಟ್ರ್ಯಾಕ್ಟರ್ 4ಡಬ್ಲ್ಯುಡಿ (ವೀಲ್ ಡ್ರೈವ್) ಮತ್ತು 2 ಡಬ್ಲ್ಯುಡಿ (ವೀಲ್ ಡ್ರೈವ್) ರೂಪಾಂತರಗಳಲ್ಲಿ ಲಭ್ಯವಿದೆ. ಸ್ವರಾಜ್ ಟಾರ್ಗೆಟ್ 625 - ಚಿಕ್ಕದಾದ (ಕಾಂಪ್ಯಾಕ್ಟ್) ಮತ್ತು ಹಗುರವಾದ ಟ್ರಾಕ್ಟರ್ ವರ್ಗವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ. ಅದು ಸರಿಸಾಟಿಯಿಲ್ಲದ ಶಕ್ತಿ, ತಂತ್ರಜ್ಞಾನ ಮತ್ತು ಬಹುಮುಖ ಸಾಮರ್ಥ್ಯ ಹೊಂದಿದೆ.
"ಸ್ವರಾಜ್ ಟಾರ್ಗೆಟ್" ಶ್ರೇಣಿಯು ಚಿಕ್ಕದಾದ (ಕಾಂಪ್ಯಾಕ್ಟ್) ಮತ್ತು ಹಗುರವಾದ ಟ್ರ್ಯಾಕ್ಟರ್‌ಗಳಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ಮನ್ನಣೆ ಗಳಿಸುವುದನ್ನು ಮುಂದುವರೆಸಿದೆ. "ಸ್ವರಾಜ್ ಟಾರ್ಗೆಟ್ 625" ವಿಶೇಷವಾಗಿ ಅದರ 2ಡಬ್ಲ್ಯುಡಿ (ವೀಲ್ ಡ್ರೈವ್) ರೂಪಾಂತರವು, ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ರೈತರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ಶಕ್ತಿಯುತ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಕಾರ್ಯಾಚರಣೆ ಸೌಕರ್ಯಗಳನ್ನು ಒಳಗೊಂಡ ಮಿಶ್ರಣದೊಂದಿಗೆ ಈ ಟ್ರ್ಯಾಕ್ಟರ್, ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬಯಸುವ ರೈತರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.
"ಸ್ವರಾಜ್ ಟಾರ್ಗೆಟ್ 625", ದೇಶೀಯ ಟ್ರಾಕ್ಟರ್ ಉದ್ಯಮದಲ್ಲಿ ಪ್ರವರ್ತಕ ಪರಿಚಯವಾಗಿದ್ದು, ಪ್ರಗತಿಪರ ರೈತರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಶಕ್ತಿ, ತಂತ್ರಜ್ಞಾನ ಮತ್ತು ಕುಶಲತೆಯ ಅಸಾಧಾರಣ ಸಂಯೋಜನೆಯೊಂದಿಗೆ ಈ ಟ್ರ್ಯಾಕ್ಟರ್, ಸಿಂಪಡಣೆ ಮತ್ತು ಬಹುಬೆಳೆ ಅಥವಾ ಸಮಗ್ರ ಕೃಷಿ ಕಾರ್ಯಾಚರಣೆ ಸೇರಿದಂತೆ ವ್ಯಾಪಕ ಶ್ರೇಣಿಯ ಕೃಷಿ ಕಾರ್ಯಗಳಿಗೆ ಅತ್ಯುತ್ತಮವಾಗಿದೆ. ಚಿಕ್ಕದಾದ ಗಾತ್ರ, ಆಧುನಿಕ ವಿನ್ಯಾಸ ಮತ್ತು ಉತ್ತಮ ದರ್ಜೆಯ ವೈಶಿಷ್ಟ್ಯಗಳು ಬೆಳೆ ಹಾನಿಯನ್ನು ಕಡಿಮೆ ಮಾಡುವ ಜತೆಗೆ, ಕೃಷಿ ಉತ್ಪಾದಕತೆ ಹೆಚ್ಚಿಸುವ ಸುಧಾರಿತ ಯಂತ್ರೋಪಕರಣಗಳನ್ನು ಹುಡುಕುವ ರೈತರಿಗೆ ಇದು ಆದರ್ಶ ಆಯ್ಕೆಯಾಗಿದೆ.
ಸ್ವರಾಜ್ ಟಾರ್ಗೆಟ್ ಶ್ರೇಣಿಯ ಕಿರಿದಾದ ಜಾಡು ಅಡ್ಡಗಲ ಮತ್ತು ಕಡಿಮೆ ತಿರುಗುವ ತ್ರಿಜ್ಯದೊಂದಿಗೆ ರೈತರು, ಬಿಗಿಯಾದ ಜಾಗಗಳಲ್ಲಿ ಟ್ರಾಕ್ಟರ್ ಅನ್ನು ಸಲೀಸಾಗಿ ನಡೆಸುವುದನ್ನು ಖಚಿತಪಡಿಸುತ್ತದೆ, ಇದು ಬೆಳೆಗಳ ಉತ್ಪಾದಕತೆ ಹೆಚ್ಚಿಸುತ್ತದೆ. ಅದರ ಇಂಧನ-ಸಮರ್ಥ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳು-ಸುಗಮವಾದ ಗೇರ್‌ಶಿಷ್ಟಗಳಿಗಾಗಿ ಸಂಯೋಜಿಸಿದ (ಸಿಂಕ್ರೋಮೆಶ್) ಗೇರ್‌ಬಾಕ್ಸ್ ಕಾರಿನಂತಹ ಸೌಕರ್ಯ ಮತ್ತು ನಿಯಂತ್ರಣವನ್ನು ನೀಡುತ್ತವೆ, ಒಟ್ಟಾರೆ ಇದು ಕೃಷಿ ಅನುಭವವನ್ನು ಹೆಚ್ಚಿಸುತ್ತವೆ.
ಟಾರ್ಗೆಟ್ 625ರ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು:
ಸರಿಸಾಟಿಯಿಲ್ಲದ ಶಕ್ತಿ ಮತ್ತು ಕಾರ್ಯಕ್ಷಮತೆ:
ಭವಿಷ್ಯ-ಸಿದ್ದ ತಂತ್ರಜ್ಞಾನ:
************